ಹಿರಿಯ ರಂಗಜೀವಿ ರೆಹಮಾನವ್ವ ಕಲ್ಮನಿಯವರ ಜೀವನಕಥೆಯನ್ನು ಈ ಕೃತಿಯೂ ವಿವರಿಸುತ್ತದೆ. ಏಣಗಿ ಬಾಳಪ್ಪನವರ ನಾಟಕ ತಂಡದಲ್ಲಿ ರಂಗ ಅಭಿನೇತ್ರಿಯಾಗಿ ಪ್ರೇಕ್ಷಕರ ಮನಸೂರೆಗೊಂಡಿದ್ದ ರೆಹಮಾನವ್ವನವರ ಜೀವನವನ್ನು ಆವರಿಸಿಕೊಂಡೇ ಸಾಗುವ ಈ ಕೃತಿಯಲ್ಲಿ ರಂಗಭೂಮಿಯ ಏಳುಬೀಳುಗಳು, ಆಧುನಿಕ ಮನರಂಜನಾ ಮಜಲುಗಳಿಗೆ ಛಿದ್ರಗೊಂಡ ರಂಗ ಬದುಕುಗಳನ್ನು ಹೆಚ್.ಎಸ್.ಪಾಟೀಲ್ ರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.