’ಅನುಪಲ್ಲವಿ ’ಆತ್ಮಕೂರ ವಾಮನಾಚಾರ್ಯರ ಐದನೇ ಕಥಾ ಸಂಕಲನವಾಗಿದೆ.
ಪ್ರಸ್ತುತ ಪ್ರೀತಿ, ಪ್ರೇಮ, ಪ್ರಣಯ ಇದರ ಮೇಲೆ ಹನ್ನೆರಡು ಕತೆಗಳನ್ನು ಈ ಕೃತಿ ಒಳಗೊಂಡಿದೆ. ಬ್ಯಾಂಕಿನವರ ಕುರಿತಾದ ಎರಡು ಕತೆಗಳನ್ನು , ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ವಿಷಯದ ಮೇಲೆ ಒಂದು ಕತೆಯನ್ನೂ ಹಾಗೂ ಹಿರಿಯರಿಗೆ ನೀತಿ ಕತೆ ವಿಷಯದ ಬಗ್ಗೆ ಹೀಗೆ ಒಟ್ಟಿನಲ್ಲಿ ಹದಿನಾರು ಕಥೆಗಳು ಈ ಸಂಕಲನದಲ್ಲಿ ಮೂಡಿ ಬಂದಿವೆ.
©2024 Book Brahma Private Limited.