Story/Poem

ರಾಜಶೇಖರ ಹಳೆಮನೆ

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.

More About Author

Story/Poem

ದಿವ್ಯಾಮೃತ

ನಮ್ಮ ತೋಟದ ಹೂಗಳ ರುಂಡ ಕತ್ತರಿಸಿ ಪಕಳೆಗಳ ಹರಿದು ಚೂರು ಚೂರು ಮಾಡಿ ಒರಳಲ್ಲಿ ಹಾಕಿ ಒಣಕೆಯಿಂದ ಸಣ್ಣಗೆ ಕುಟ್ಟಿ ರಸವ ತೆಗೆದು ಅಮೃತವ ಮಾಡಿದರು ಅದೋ ಕಾಲ ಮುಂದೂಡುವ ಮುಪ್ಪು ಮರೆ ಮಾಚುವ ಚಿರ ಯೌವ್ವನ ತುಂಬುವ ಮೈ ಮನಗಳ ಗಾಳಿಯಲ್ಲಿ ತೇಲಿಸುವ ಸದಾ ಸರ್ವಾಂಗೀಣ ಸುಂದರಗೊ...

Read More...

ಕೆಂಡ ನುಂಗಿದ ಬೆಳದಿಂಗಳು

ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕತೆಗಾರ ಹಾಗೂ ಅಪರೂಪದ ಒಳನೋಟಗಳುಳ್ಳ ವಿಮರ್ಶಕರು ಎಂದೇ ಪ್ರಸಿದ್ಧರು. ವಿಜಯ ಕರ್ನಾಟಕ, ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ್ದಾರೆ. ಪ್ರಸ್ತುತ ಅವರ ‘ಕೆಂಡ ನುಂಗಿದ ಬೆಳದಿಂಗಳು’ ಕತೆ ನಿಮ್ಮ ಓದಿಗಾಗಿ... ...

Read More...

ನಕ್ಷತ್ರ ಬಿತ್ತಿ ಬೆಳೆದ ಮುತ್ತಿನ ಬೆಳೆ

ಸುರಿವ ಮಳೆಹನಿಗಳ ಬೊಗಸೆಯಲ್ಲಿ ಹಿಡಿದು, ಸಮುದ್ರ ಮಾಡಿದಿರಿ ಉಪ್ಪುಂಡ ಸಮುದ್ರ ನಿಮ್ಮ ಸ್ಪರ್ಷದಿಂದ ತಿಳಿ ನೀರಾಯಿತು ಹರಿದು ಚೂರಾದ ಮನಗಳ ಬಯಲ ಸೂಜಿಯ ಹಿಡಿದು ಲೋಕಾಂತವ ಹೊಲಿದು ಆಕಾಶವ ಮಾಡಿದಿರಿ. ಆಕಾಶ ನಂದನ ವನವಾಯಿತು ನಕ್ಷತ್ರಗಳ ಉತ್ತಿ ಬಿತ್ತಿ ಮುತ್ತಿನ ಬೆಳೆ ಬೆಳಿದಿರಿ...

Read More...

ಹೆಜ್ಜೆಗೆ ದಾರಿ 

ಮನೆ ಬಾಗಲಿಗೆ ಬಂದಾಗ ಕಣ್ಣು ಕುಕ್ಕುವ ಚಿತ್ತಾರದ ರಂಗೋಲಿ ಇರಲಿಲ್ಲ. ಸದಾ ಮನೆಯ ಮುಂದುಗಡೆ ಬೆಳಕು ಹರಿಯೊ ಹೊತ್ತಿಗೆ ಬಣ್ಣ ತುಂಬಿಕೊಂಡ ರಂಗೋಲಿ ಇರುತಿತ್ತು. ಮಹಾದೇವಮ್ಮನವರ ಕೈಯಲ್ಲಿ ಅದ್ಯಾವ ಮಾಂತ್ರಿಕತೆ ಇತ್ತೋ ರಂಗೋಲಿ ಬಿಡಿಸಿದರೆ ಭೂಮಿಗೆ ಹೂ ಮುಡಿಸಿದಂತಿರುತಿತ್ತು. ಮಹಾದೇವಮ್ಮನ ಹಣೆ ಮ...

Read More...