Story/Poem

ಹಮೀದಾ ಬೇಗಂ ಬಾಬುರಾವ ದೇಸಾಯಿ

ಲೇಖಕಿ ಹಮೀದಾ ಬೇಗಂ ಬಾಬುರಾವ ದೇಸಾಯಿ ಮೂಲತಃ ಹುಕ್ಕೇರಿಯ ಯಮಕನಮರಡಿಯವರು. ಬಿಎಸ್ಸಿ, ಬಿ.ಇಡಿ ಪದವೀಧರರು. ವಿಜ್ಞಾನ ವಿಷಯದಲ್ಲಿ ಸಹ ಶಿಕ್ಷಕಿಯಾಗಿ  ಒಟ್ಟು 38 ವರ್ಷಗಳ ಸೇವೆ ನಂತರ ಈಗ ನಿವೃತ್ತರು. 

More About Author

Story/Poem

ಇಲ್ಲ...ಇಲ್ಲ...

ಅದೆಷ್ಟೋ ನದಿಗಳ ಸಿಹಿ ನೀರು ಕುಡಿದರೂ ಕಡಲೆಂದೂ ಸಿಹಿಯಾಗಲೇ ಇಲ್ಲ ಕೆಸರಲಿ ಕಲೆತ ಕೊಳಕು ಗಬ್ಬು ನೀರು ಕುಡಿದರೂ ಬೆಳೆದ ಫಸಲೆಂದೂ ಕಹಿಯಾಗಲೇ ಇಲ್ಲ ಬೆಲ್ಲದ ನೀರು ಹನಿಸಿ ಬಿತ್ತಿದ ಬೇವಿನ ಸಸಿ ಚಿಗುರಿ ಬೆಳೆದರೂ ಕಹಿಯ ಬಿಡಲೇ ಇಲ್ಲ ಮಧುರ ಕ್ಷೀರ ಕುಡಿಸಿ ಪೋಷಿಸಿದ ನಾಗರವು ...

Read More...

ಶಿವರಾಮ ಕಾರಂತರ ನೆನೆದು...

ಕಡಲ ಗರ್ಭದಿ ಹುಟ್ಟಿ ಬೆಳೆದ ಸಿಂಪಿಯ ಮುತ್ತು ಹೊಳೆದಿಹುದು ಜಗದ ತುಂಬ ಕಡಲತೀರದಿ ಜನಿಸಿ ಬೆಳೆದೊಂದು ಜೀವ ಬೆಳಗಿಹುದು ಜಗದ ಮನವ.. ಪೃಕೃತಿ ಮಡಿಲಿನ ಕೂಸು ಶಿವ ಶಕ್ತಿ ಪಡೆದು ರಾಮ ಬಾಣವನೆತ್ತಿ ಸಾಗಿ ಕಾರ್ ಗುಣಗಳ ಮೆಟ್ಟಿ ಅಂತ ಮಾಡುತಲದರ ಬೆಳೆದರು ಶಿವರಾಮ ಕಾರಂತರಾಗಿ..! ...

Read More...

ನನ್ನ ಕನ್ನಡ

ಸವಿದಂತೆ ಹಾಲ್ಜೇನು ಮಧುರಕಂಪಿನ ಹೊನಲು ಮುರಳಿ ಗಾನದ ಇಂಪು ಕನ್ನಡದ ನುಡಿಯು.. ರಾಜಠೀವಿಯಲುಲಿವ ಸೊಗಸು ಮೈದುಂಬಿರುವ ಸರಸದಲಿ ನಲಿ-ನಲಿವ ಒಲವಿನ ಹೊನ್ನುಡಿಯು.. ಸಾಹಿತ್ಯ ಮಲ್ಲಿಗೆಯ ಜಗದಿ ಘಮಘಮಿಸುತಲಿ ಸರಸತಿಯ ಹೆಮ್ಮೆಯ ಕಂದ ತಾ ಕನ್ನಡವು.. ಮೈ-ಮನದ ಅಣು-ಅಣ...

Read More...

 ಅನಾಥರ ಮಾಯಿ

ಕಾರ್ತಿಕದ ಕತ್ತಲಲಿ ಬಸವಣ್ಣ ಬಂದ ಆಕಾಶ ದೀಪದಂತೆ ; ಅನಾಥರ ಬಾಳಿನಲಿ ಬಂದೆ ಸಿಂಧು ಮಾಯಿ ಭರವಸೆಯ ಜ್ಯೋತಿಯಂತೆ.. ಹೆತ್ತವರ ಪಾಲಿಗೆ ಹೊರೆಯಾದವಳು ಪತಿಯ ಮನೆಯಿಂದ ಹೊರದೂಡಿದವಳು ಮಕ್ಕಳ ಪ್ರೀತಿಗೆ ನೊಂದು ಬೆಂದವಳು.. ಛಲ ಹೊಂದಿ ಮನದಿ ಸಾಗಿದಳು ಮುಂದೆ ...

Read More...

ನಮ್ಮ ಕುವೆಂಪು

ಕನ್ನಡದ ಪೆಂಪು ಕಾವ್ಯಕ್ಕೆ ಕಂಪು ಕೋಗಿಲೆಯ ಇಂಪು ಸಾಹಿತ್ಯ ಸೊಂಪು ಹೃನ್ಮನಕೆ ತಂಪು ಆಗಿಹರು ಕುವೆಂಪು..ಹೃನ್ಮನಕೆ ತಂಪು. ಹೆಸರೇನೋ ಪುಟ್ಟಪ್ಪ ನಾಡಿಗೇ ದೊಡ್ಡಪ್ಪ ರಾಷ್ಟ್ರ ಕವಿ ಇವರಪ್ಪ ಯುಗದ ಕವಿ ನೋಡಪ್ಪ ರಸ-ಋಷಿ ಕಾಣಪ್ಪ ಹೌದಪ್ಪ ಅವರೇ ಕುವೆಂಪು..ಹೃನ್ಮನಕೆ ತ...

Read More...