ವೇಣುಗೋಪಾಲ ವಹ್ನಿ ಅವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನವರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದಾರೆ. ಓದು, ಬರಹ, ಸಂಗೀತ, ಕ್ರೀಡೆಗಳ ವೀಕ್ಷಣೆ ಅವರ ಹವ್ಯಾಸಗಳಾಗಿವೆ. ಪ್ರಕಟಿತ ಕೃತಿಗಳು: ಪಳಯನ್ನರು ಮತ್ತು ದ್ರೌಪದಿ( ಸಂಶೋಧನೆ), ಸೆಲೆ ಬತ್ತಿದಾ ಜಲದ ಕಣ್ಣು, ಉಸಿರು ನೇಯುವ ದಾರ (ಕವನ ಸಂಕಲನ), ಧ್ವನಿ ಸಾಂದ್ರಿಕೆಗಳು: ಮಾಲೂರ ಮಹಮಾತೆ, ಮಾಲಿಕಾಪುರೀಶ್ವರಿ, ಕರಗ ಮಹಾಶಕ್ತಿಯ, ಕರಗ ಪರಮೇಶ್ವರಿ, ಯೋಗ ಮಾಯೆ, ನೆನಪುಗಳು, ಅಯ್ಯಪ್ಪನಾ ಭಜಿಸಿ, ಹರಿಹರಕುವರ