ಹಿಂದೂ ಹಾಗೂ ಆಧುನಿಕ ಗಣಿತಗಳೆರಡರಲ್ಲೂ ಸವಿವರವಾಗಿ ಅಧ್ಯಯನ ಮಾಡಿರುವ ವೇಣುಗೋಪಾಲ ಹೇರೂರ, ‘ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ದಕ್ಷಿಣಭಾರತದ ಕೊಡುಗೆ’ ಅವರ ಗಣಿತಶಾಸ್ತ್ರದ ಕೃತಿ. ‘ಟಿ. ವಿ. ಕಪಾಲಿಶಾಸ್ತ್ರಿ’ ಸ್ಮಾರಕ ಪ್ರಶಸ್ತಿ ಲಭಿಸಿದೆ.
ಮಧ್ಯಯುಗೀನ ಗಣಿತಶಾಸ್ತ್ರಕ್ಕೆ ದಕ್ಷಿಣಭಾರತದ ಕೊಡುಗೆ
ಭಾರತೀಯ ಗಣಿತ ಶಾಸ್ತ್ರ ಹಾಗೂ ಶಾಸ್ತ್ರಜ್ಞರ ಚರಿತ್ರೆ
©2025 Book Brahma Private Limited.