ಕವಯಿತ್ರಿ ಸುಮನಾ ಆರ್ ಹೇರ್ಳೆ ಕುಂದಾಪುರದ ಕೋಟ ಮೂಲದವರು.ತಂದೆ ವೈದಿಕ ವಿದ್ವಾಂಸರು ಕೆ.ಶಂಕರನಾರಾಯಣ ಸೋಮಯಾಜಿ ಹಾಗೂ ತಾಯಿ ಸಾವಿತ್ರಿ . ಪತಿ ಪಿ ರವೀಂದ್ರ ಹೇರ್ಳೆ. ಸಾಂಸಾರಿಕ ಜವಾಬ್ದಾರಿಯ ನಡುವೆಯೂ ಬರವಣಿಗೆ, ಯಕ್ಷಗಾನ, ತಾಳಮದ್ದಲೆ, ನಾಟಕ ಇಂಥದ್ದರಲ್ಲೆಲ್ಲ ತೊಡಗಿಸಿಕೊಂಡ ಸಕ್ರಿಯ ಬಹುಮುಖ ಪ್ರತಿಭೆ.
ಕೃತಿಗಳು 1) ಬಿಸುಪಿನೆದೆಯ ಕನವರಿಕೆಗಳು ( ಗಝಲ್ ಸಂಕಲನ) 2) ಮುಕ್ತಕ ಸುಮ ಮಾಲೆ ( ಮುಕ್ತಕಗಳ ಸಂಕಲನ)
ಬಿಸುಪಿನೆದೆಯ ಕನವರಿಕೆಗಳು
ಮುಕ್ತಕ ಸುಮ ಮಾಲೆ
©2024 Book Brahma Private Limited.