ಸುಧಾ ಚಿದಾನಂದಗೌಡ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿಯವರು . ಕಾವ್ಯ, ಕಥಾ ಪ್ರಕಾರಗಳಲ್ಲಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಿರುವ ಅವರು ಅವಧಿ, ಕೆಂಡಸಂಪಿಗೆ ಹಾಗೂ ಪ್ರಜಾವಾಣಿ ಪತ್ರಿಕೆಗಳಿಗೆ ಕವನ ಹಾಗೂ ಕೃತಿಯ ಕುರಿತ ವಿಮರ್ಶೆಗಳನ್ನು ಬರೆಯುತ್ತಾರೆ. ಕೃತಿಗಳು: ಬಯಲ ಧ್ಯಾನ, ಪ್ರಿಯಸಖೀ... ಪಾತರಗಿತ್ತೀ, ಬದುಕು ಪ್ರಿಯವಾಗುವ ಬಗೆ