ಅಂಕಣಕಾರ ರವೀಂದ್ರ ದೇಶಮುಖ್ ಅವರು ವಿಜಯವಾಣಿ ದಿನಪತ್ರಿಕೆಯಲ್ಲಿ ’ಜರೂರ್ ಮಾತು’ ಎಂಬ ಅಂಕಣ ಬರೆಯುತ್ತಾರೆ. ಛೇ ನಂದೂ ಒಂದು ಲೈಫಾ ಎಂದು ಶಪಿಸಿಕೊಳ್ಳುವ ಮುನ್ನ ಹಾಗೂ ಖುಷಿ ಹಂಚೋಣ ಬನ್ನಿ ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಛೇ ನಂದೂ ಒಂದು ಲೈಫಾ ಅಂತ ಶಪಿಸುವ ಮುನ್ನ
ಖುಷಿ ಹಂಚೋಣ ಬನ್ನಿ: ಬದುಕಿನ ಸಾವಿರ ಬಣ್ಣಗಳು
ಜರೂರ್ ಮಾತು-ನೆಲದ ನಕ್ಷತ್ರಗಳ ಸ್ಫೂರ್ತಿಗಾಥೆ- ಭಾಗ 1
©2025 Book Brahma Private Limited.