About the Author

ರತ್ನಾ ಮಣೂರ ಅವರು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ತಂದೆ ಆರ್‌. ಕೆ. ಜೋಶಿ, ತಾಯಿ ಶಾಮಲಾಬಾಯಿ. ಪತಿ ಶ್ರೀಕಾಂತ ಆಚಾರ್ಯ ಮಣೂರ.

ಕೃತಿಗಳು: ವಿಜ್ಞಾನಕ್ಕೆ ದಾರಿ (ಅನುವಾದ), ಆಟ ಪಾಠದಲ್ಲಿ, ನೋಡು ಮತ್ತು ಕಲಿ,  ತಂತ್ರವಿದ್ಯೆಯ ಹಾದಿಯಲ್ಲಿ (ಅನುವಾದ) ಉರ್ದುವಿನ ಕತೆ (ಅನುವಾದ), ಹತ್ತೊಂಬತ್ತನೆಯ  ಶತಮಾನದ ವಿಖ್ಯಾತ ವಿಜ್ಞಾನಿಗಳು,   ಶಾಂತಿಸ್ವರೂಪ ಭಟ್ನಾಗರ್.
 

ರತ್ನಾ ಮಣೂರ

(02 Feb 1952)