ಲೇಖಕ ರಾಜಕುಮಾರ ಮಾಳಗೆ ಅವರು ಕಲಬುರಗಿ ಜಿಲ್ಲೆಯ ಕಮಲಾಪುರದವರು. ಎಂ.ಎ, ಪಿ. ಎಚ್. ಡಿ ಪದವೀಧರರು. ಇವರು ಕವನ, ಲೇಖನ, ವಿಮರ್ಶೆ ಹಾಗೂ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ
ಕೃತಿಗಳು: ಕನ್ನಡ ದಲಿತ ಕವಿ ಕಾವ್ಯ ಸಮೀಕ್ಷೆ
ಧರಿನಾಡ ದಲಿತ ಕವಿ -ಕಾವ್ಯ: ಸಮೀಕ್ಷೆ
ಜಿ.ಬಿ. ವಿಸಾಜಿ
©2025 Book Brahma Private Limited.