ಕವಿ, ಲೇಖಕಿ ಪ್ರಜ್ಞಾ ಶಾಸ್ತ್ರಿ ಅವರು ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಪ್ರಸ್ತುತ ಕೀನ್ಯದ ನೈರೊಬಿಯಾದಲ್ಲಿ ವಾಸ. ಸಾಹಿತ್ಯದಷ್ಟೇ ಫೋಟೋಗ್ರಫಿ ಮೇಲೂ ಒಲವು ಇವರದ್ದು. ಮಿಮಿ ಬೇರ್ಡ್ ಅವರ ‘ಹಿ ವಾಂಟೆಂಡ್ ದಿ ಮೂನ್’ ಕೃತಿಯನ್ನು ‘ಚಂದಿರ ಬೇಕೆಂದವನು’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಚಂದಿರ ಬೇಕೆಂದವನು
ವೈದಿಕ ಅವೈದಿಕ ದರ್ಶನ
©2025 Book Brahma Private Limited.