ಲಲಿತಾ ಮಹಾಂತೇಶ ಅರಳಿ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ತಂದೆ ಶಿವಪ್ಪ, ತಾಯಿ ಕಾಶಮ್ಮ. ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ, ಮುಗಿಸಿ ಅದೇ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು. ಉರ್ದು ಮೂಲದ ಹಲವಾರು ಗಝಲ್ ಗಳಿಗೆ ಕನ್ನಡದ ಸ್ವಾದವನ್ನು ನೀಡಿರುತ್ತಾರೆ.
ಕೃತಿಗಳು: ಅಮೃತಧಾರೆ
ಅಮೃತಧಾರೆ
ಅರಳಿದ ಮೊಗ್ಗು
©2025 Book Brahma Private Limited.