ಕೈಲಾಶ್ ತಿಪಟೂರು ಅವರು ನೀನಾಸಂ ಪದವೀಧರರು. ಸದ್ಯ ಸಿನಿಮಾ, ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಾರೆ. ಎಲ್ಲರ ಪುಸ್ತಕದ ಸಹ ಸಂಸ್ಥಾಪಕರಾದ ಇವರು ಕನ್ನಡದ ಮಕ್ಕಳಿಗೆ ತಾಯ್ನುಡಿಯಲ್ಲಿ ಪುಸ್ತಕವನ್ನು ಹೆಚ್ಚೆಚ್ಚು ಹೊರತರುವ ಪ್ರಯತ್ನದಲ್ಲಿ ಇದ್ದಾರೆ.
ಟೊಮಾಟೋ ಫಿಶ್
ಏಕೆ ಬೇಕು ಕನ್ನಡ
©2024 Book Brahma Private Limited.