ಲೇಖಕಿ ಕೆ.ಪಿ. ಚೋಂದಮ್ಮ ಅವರು ಮೂಲತಃ ಕೊಡಗಿನವರು. 1956 ರಲ್ಲಿ ಬೇಂಗುನಾಡಿನ ಬೇಂಗೂರು ಗ್ರಾಮದಲ್ಲಿ ಜನಿಸಿದರು. ತಂದೆ ದಿವಂಗತ ಕೂಡಕಂಡಿ ಪೂವಯ್ಯ, ತಾಯಿ ಅಕ್ಕಮ್ಮ. ಚೋಂದಮ್ಮ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಕತೆ, ಕವನ, ಲೇಖನ ಹಾಗೂ ಮಕ್ಕಳ ಸಾಹಿತ್ಯ ಅವರ ಬರವಣಿಗೆಯ ಪ್ರಕಾರಗಳು.
ಕೃತಿಗಳು: ಛಂದಸ್ಸಿನ ಮಡಿಲು, ಲಲಿತ ಲಹರಿ(ಕವನ ಸಂಕಲನ)
ಛಂದಸ್ಸಿನ ಮಡಿಲು
ಲಲಿತ ಲಹರಿ
©2025 Book Brahma Private Limited.