ಇಂದಿರಾಜಾನಕಿ ಎಸ್ ಶರ್ಮ ಅವರು ಲೇಖಕಿ, ತಾಳಮದ್ದಳೆ ಅರ್ಥಧಾರಿ, ದೇರಾಜೆ ಸೀತಾರಾಮಯ್ಯನವರ ಪುತ್ರಿ. ಸಂಸ್ಕೃತ ಹಾಗೂ ಪ್ರಾಕೃತಗಳ ಪ್ರಾಥಮಿಕ ಶಿಕ್ಷಣವನ್ನು ಪಡೆದಿರುವ ಅವರು ಕನ್ನಡ ಎಂ.ಎ ಪದವೀಧರರು.
ಕೃತಿಗಳು: ರಾಮ ಸಾಂಗತ್ಯ, ಕಲ್ಲೊಳಗೆ ಕತೆ ಹುಟ್ಟಿ
ರಾಮ ಸಾಂಗತ್ಯ
ಕಲ್ಲೊಳಗೆ ಕತೆ ಹುಟ್ಟಿ
©2024 Book Brahma Private Limited.