About the Author

ಮೂಲತಃ ಶಿವಮೊಗ್ಗದವರಾದ ಡಾ. ಸಿ.ಜಿ. ಕೇಶವಮೂರ್ತಿ ಅವರು ವೃತ್ತಿಯಿಂದ ವೈದ್ಯರು. ವೈದ್ಯಸಾಹಿತಿಯೂ ಹೌದು.ಮಂಗಳೂರಿನಲ್ಲಿ ಹೈಸ್ಕೂಲ್‌ ವಿದ್ಯಾಭ್ಯಾಸ ನಡೆಸಿದ ಅವರು ಮೈಸೂರು ಮೆಡಿಕಲ್‌ ಕಾಲೇಜಿನಿಂದ (1974) ಎಂಬಿಬಿಎಸ್‌ ಪದವಿ ಪಡೆದರು. ಸದ್ಯ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. 

ಕೃತಿಗಳು: ಭೂಮಪಾನ ಬಿಡಿ, ಇಳಿ ವಯಸ್ಸಿನವರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ, ಹೃದ್ರೋಗ ಸಮಸ್ಯೆಗಳು-80 ಪ್ರಶ್ನೆಗಳು. .

ಸಿ.ಜಿ. ಕೇಶವಮೂರ್ತಿ

(14 Apr 1949)