ಪತ್ರಕರ್ತರಾಗಿರುವ ಭಾಸ್ಕರ ಹೆಗಡೆ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ. ಮನೋಹರ ಗ್ರಂಥಮಾಲೆಯಿಂದ ಪ್ರಕಟವಾಗಿರುವ ಅವರ ’ಮೀಸೆ ಮಾವ’ ಮೊದಲ ಕಥಾ ಸಂಕಲನ.
ಮೀಸೆ ಮಾವ
ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ
©2024 Book Brahma Private Limited.