ಬರಹಗಾರ ಬಸವರಾಜ ಕುಂಬಾರ್ ಅವರು ಜನಿಸಿದ್ದು 1987 ಜೂನ್ 1ರಂದು. ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕಿನ ಅರಳಹಳ್ಳಿಯವರಾದ ಬಸವರಾಜರ ತಂದೆ ಶಿವಪ್ಪ ಕುಂಬಾರ್, ತಾಯಿ ಕಲ್ಯಾಣಮ್ಮ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಭರವಸೆಯೇ-ಬದುಕು ಮತ್ತು ನಕ್ಷತ್ರ ಮಾಲೆ.
ನಕ್ಷತ್ರ ಮಾಲೆ
ಅಶೋಕನೆಂಬ ಬುದ್ಧ ಬಿಂಬ
ಬಂದೂಕಿನ ಮನುಷ್ಯ
ಭರವಸೆಯೇ ಬದುಕು
©2025 Book Brahma Private Limited.