About the Author

ಕತೆಗಾರ್ತಿ ದಯಾ ಗಂಗನಘಟ್ಟ ಅವರು ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಹವ್ಯಾಸಿ ಬರಹಗಾರ್ತಿ.

ಪ್ರಶಸ್ತಿಗಳು: ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ( ಉಪ್ಪುಚ್ಚಿ ಮುಳ್ಳು)

ಕೃತಿಗಳು: ಉಪ್ಪುಚ್ಚಿ ಮುಳ್ಳು ಮತ್ತಿತರ ಕಥೆಗಳು

ದಯಾ ಗಂಗನಘಟ್ಟ

BY THE AUTHOR