Book Watchers

ಮೇಘನಾ ಸುಧೀಂದ್ರ

ಯುವ ಬರಹಗಾರರಾಗಿ ಹೊರಹೊಮ್ಮಿರುವ ಮೇಘನಾ ಸುಧೀಂದ್ರ ಅವರು ಹುಟ್ಟಿದ್ದು ಬೆಂಗಳೂರಿನ ಜಯನಗರದ ಕತ್ತರಿಗುಪ್ಪೆ ಗ್ರಾಮ. ಓದಿದ್ದು Master of Science in Artificial Intelligence and Signal Processing ದೂರದ ಬಾರ್ಸಿಲೋನಾದಲ್ಲಿ. ತಮ್ಮ ಓದಿನ ದಿನಗಳಲ್ಲಿದ್ದಾಗಲೇ ಒನ್ ಇಂಡಿಯಾದಲ್ಲಿ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳನ್ನು ಅಂಕಣ ರೂಪದಲ್ಲಿ "ಜಯನಗರದ ಹುಡುಗಿ" ಎಂಬ ಬರೆದು ನಿರ್ವಹಣೆ ಮಾಡುತ್ತಿದ್ದರು. ಸದ್ಯಕ್ಕೆ ಜಯನಗರದ ಹುಡುಗಿ ಎಂಬ ಪುಸ್ತಕ ಹೊರಬಂದಿದೆ.

Articles

ಬಂದೂಕು ಹಿಡಿದವರ ನಾಡಿಮಿಡಿತ

ಮೊದಲ ಕಥೆಯೇ ಕೂರ್ಗ್ ರೆಜಿಮೆಂಟ್, ಈ ಕಥೆಯಿಂದಲೇ ಪುಸ್ತಕದ ಹೆಸರನ್ನೂ ತೆಗೆದುಕೊಂಡಿರುವುದು. ಕಥೆಯ ಸತ್ವ ಇರುವುದು ಸೈನಿಕನ ಹೆಂಡತಿಯ ಪಾಯಿಂಟ್ ಆಫ್ ವ್ಯೂ ಇಂದ ಕಥೆ ಶುರುಮಾಡಿರುವುದು. ಮದುವೆಯಾಗಿ ಕೆಲವು ತಿಂಗಳುಗಳ ನಂತರ ಗಂಡನ ಮೃತದೇಹ ಊರಿಗೆ ಬರುತ್ತದೆ. ಸಾಮಾನ್ಯ ಜನರು “ಅವನು ಹೀರೋ, ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ” ಎಂದು ಅಂದುಕೊಂಡು ಮರುದಿವಸ ಹೆಸರನ್ನೇ ಮರೆಯುವವರು.

Read More...

ತಾಜಾತನದಲ್ಲಿ ಮಿಂದೇಳುವ ‘ವರ್ಜಿನ್ ಮೊಹಿತೊ’

ಸಿಟಿ, ಹಳ್ಳಿಯನ್ನ ಅತೀ ಸಹಜವಾಗಿ ತೋರಿಸಿದ್ದಾರೆ. ಯಾವುದನ್ನೂ ಹೋಲಿಕೆ ಮಾಡದೇ ಅದು ಚೆನ್ನಾಗಿತ್ತು ಇದು ಚೆನ್ನಾಗಿತ್ತು ಎಂದು ನಾಸ್ಟಾಲ್ಜಿಯಾಗೆ ಮರಳಿ ಈಗಿನ ವಾಸ್ತವವನ್ನು ಠೀಕೆ ಮಾಡುವ ಕೆಲಸ ಯಾವ ಕತೆಯಲ್ಲೂ ನಡೆದಿಲ್ಲ ಎಂಬುದು ನನಗೆ ಖುಷಿ ಕೊಟ್ಟ ವಿಷಯ. 

Read More...