Story/Poem

ವಿಶಾಲ್ ಮ್ಯಾಸರ್

ಕವಿ ವಿಶಾಲ್ ಮ್ಯಾಸರ್ ಮೂಲತಃ ಹೊಸಪೇಟೆಯವರು. ಕತೆ, ಕವನ ಬರೆಯುವುದು ಅವರ ಹವ್ಯಾಸವಾಗಿದೆ. ಹೊಸಪೇಟೆ ವಿಜಯನಗರ ಮಹಾ ವಿದ್ಯಾಲಯದಲ್ಲಿ ಬಿ.ಎಸ್.ಸಿ ವಿದ್ಯಾರ್ಥಿಯಾಗಿರುವ ಅವರು ಹೊಸಪೇಟೆಯ ಬಂಡಾಯ ಸಾಹಿತ್ಯ ಸಂಘಟನೆಯ ತಾಲೂಕು ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

More About Author

Story/Poem

ಪಾದಗಳು

  ಈ ಪಾದಗಳು ಎಸ್ಟೊಂದು ಬೆಳದಿವೆ ಹುಡುಗಿ ಅಂಬೆಗಾಲಿಡುತ್ತ ಹೆಜ್ಜೆ ತಪ್ಪಿದಾಗಿಂದ ಹಿಡಿದು ಎಲ್ಲವನ್ನೂ ಮೆಟ್ಟಿ ಆಕಾಶ ಊನವಾಗಿ ನೋಡುತ್ತಾ ನಿರುಮ್ಮಳವಾಗಿ ಮಲಗುವವರೆಗು. ಹುಡುಗಿ ಈ ಪಾದಗಳು ದೊಡ್ಡವಾಗುತ್ತಿದಂತೆ ಜಗತ್ತು ವಿಸ್ತಾರ ಗೊಳ್ಳಿತ್ತಿದೆ ನಡೆದಷ್ಟೂ ನಾಡು ಅಲ್ಲವೇನು?...

Read More...

ಶಾಯಿ ಹಿಂದಿನ ಕಹಾನಿ 

ಮಸಿಗೆ ಬುದ್ದಿಯ ಹೇಳಿ ಆಕಾಶ ನೋಡಿದೆ ಕಂಡದ್ದು ಬರಿಯ ನಕ್ಷತ್ರವಾದವರೇ! ಕೆಲವರು ಜನ್ಮಜಾತರು ಇನ್ನು ಕೆಲವರು ಚಪ್ಪಲಿ ತೊಟ್ಟು ಮೇಲೇರಿದವರು ಚಪ್ಪಲಿಯೋ.....? ಹಲವು ಬಣ್ಣಗಳದ್ದು, ಬಗೆ ಬಗೆಯ ಬ್ರ್ಯಾಂಡುಗಳದ್ದು ಬೆಲ್ಟ್ ಇರುವುದು, ಹಲ್ಲು ಕಿತ್ತಿದ್ದು, ಹವಾಯಿ ಇತ್ಯಾದಿ ಮಂದಿ ಹಾ...

Read More...