Story/Poem

ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ.  ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ. 

More About Author

Story/Poem

ಮತ್ತೊಂದು ಮುಖಾಮುಖಿ

ಈಚೆಗೆ ಪಾರ್ಕಿನಲ್ಲಿ ಒಬ್ಬಳೇ ನಡೆಯುತ್ತಿದ್ದಾಗ ಬೆಕ್ಕೊಂದು ಎದುರಾಯಿತು. ನನ್ನ ಮುಖವನ್ನೂ ಅದು ನೋಡುತ್ತದೆಂದು ನಿರೀಕ್ಷಿಸಿದೆ, ನೋಡದೇ ಹೊರಟು ಹೋಯಿತು. ಕ್ಷಣ ಅಧೀರಳಾದೆ... ಕವಿ ತಿರುಮಲೇಶರೇ, ನಿಮ್ಮ ಮನೆಯಂಗಳದ ಬೆಕ್ಕಿನಂತಲ್ಲ ಈ ನಮ್ಮ ಕಾಲದ ಬೆಕ್ಕುಗಳು. ಅವು ಈ ಪರಿಯಲ್ಲಿ ಮನ...

Read More...