Story/Poem

ತಾರಿಣಿ ಶುಭದಾಯಿನಿ .ಆರ್

ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು.  ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ.  ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ.

More About Author

Story/Poem

ಕಾಯುತ್ತ ನಿಂತವರು

ಉದ್ದುದ್ದ ಸರದಿಯಲ್ಲಿ ನಿಂತವರು ಕಾಯುವವರು ಆ ತುದಿಯ ದಿಟ್ಟಿಸಿ ನಿಲ್ಲುವರು ಮೈಮರೆತು ಸಿಹಿನೀರು ಬಾವಿಯಲಿ ಉಕ್ಕೀತು ಬೆವರ ಕೊಳೆ ತೊಳೆದೀತು -ಇದು ಒಂದು ನಿರೀಕ್ಷೆ ಆ ತುದಿಯಲ್ಲಿ ನಿಂತ ಗಳಿಗೆ ಹೀಗೆಲ್ಲ ಅನ್ನಿಸುವುದು ಸಹಜ ಅಂಗುಳ ತೂತು ಕೊರೆದು ಬ್ರಹ್ಮರಂಧ್ರ ಭೇದಿಸಲು ...

Read More...