Story/Poem

ಸುಮಿತ್ ಮೇತ್ರಿ

ವಿಜಯಪುರ ಜಿಲ್ಲೆಯ ಹಲಸಂಗಿಯವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿಯನ್ನು, ಮಂಗಳೂರಿನ ಮಂಗಳಗಂಗೋತ್ರಿಯಲ್ಲಿ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಿರುವ ಇವರು ವಿಜ್ಞಾನ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

More About Author

Story/Poem

ನನ್ನೊಲವೆ (ನನ್ನನ್ನು ಕೇಳಬೇಡ)

ಕೇಳಬೇಡ, ನನ್ನೊಲವಿನ ಹೆಸರನ್ನು ಭಯವಾಗುತ್ತದೆ, ನೀನೇನಾದರೂ ಗಂಧದೆಣ್ಣೆಯ ಸೀಸೆ ಒಡೆದು, ಚೆಲ್ಲಿದ ಪರಿಮಳದಲ್ಲಿ ಮುಳುಗಿ ಹೋಗುವೆಯೆಂದು ಅಕಸ್ಮಾತ್, ನೀನೇನಾದರೂ ಒಂದಕ್ಷರ ಗೊಣಗಿದರೂ ಸಾಕು ದಾರಿಯುದ್ದಕ್ಕೂ ಹೂ ಹಾಸಿಗೆ ನನ್ನೆದೆಯಲ್ಲಿ ಹುಡುಕಬೇಡ ಜೆಯೊಂದಿಗೆ ಓಟಕ್ಕೆ ಬಿಟ್ಟಿರ...

Read More...

ಮಧುರ ನೆಲ

ಮಧುರ ನೆಲ ಗೋಣು ಎತ್ತರಿಸಿ ನೋಡಿದರೆ ಮಹಾರಾಷ್ಟ್ರ ಗಡಿ ಬಾರ್ಡರ್ ಚೆಕ್ ಪೋಸ್ಟ್ ಸುತ್ತುವರೆದ ಭೀಮೆಯ ತಂಗಾಳಿ ಎನ್ ಎಚ್ ಹದಿಮೂರು ಸದಾ ಹರಿಯುವ ಮಾಯಾವಿ ನದಿ ಎರೆ ಹುಳುವಿನಂತೆ  ನಿರಂತರವಾಗಿ ತೆವಳುವ ಮೋಟಾರ್ ಗಳು ಹೊಳೆಯುವ ಢಾಬಾಗಳು ಮಧುರ ಬಟ್ಟಲು ಹೀರುತ್ತಾ  ...

Read More...