ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಸದ್ಯ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ತತ್ವಪದಗಳ ಕಾವ್ಯ ಮೀಮಾಂಸೆ’ ವಿಚಾರದಲ್ಲಿ ಸಂಶೋಧನ ಕೈಗೊಂಡಿದ್ದಾರೆ. ಓದು, ಬರವಣಿಗೆ ಇವರ ಹವ್ಯಾಸ
ಗಿರಿಜೆಯ ಕುಚಗಳ ಕ್ಷೀರದಿಂದ
ಕ್ಷಿತೀಜರಾದವರು ನಾವು ಕಣ್ಣಿಗೆ
ಕಾಣಿಸುವವರಲ್ಲ ಮೂಗಿಗೆ ಕಾಣಿಸುವವರು
ದೇವಲೋಕದ ಗುರುಬಂದೇನು
ಬೇಕೆಂದಾಗ ಬಯಲಿಗೆ ಬಯಲಾಗಲೆಂದವರು
ನಾವು ಕಣ್ಣಿಗೆ ಕಾಣಿಸುವವರಲ್ಲ ಮೂಗಿಗೆ ಕಾಣಿಸುವವರು
ಆರ್‍ಯರಾಣೆಯಂತೆ ಮೌರ್‍ಯಮನೆಯನು ಕಟ್ಟಿ
ಭರತ ಖಂಡಕ್ಕೆ...
ಕತೆಗಾರ ಸಂಗನಗೌಡ ಹಿರೇಗೌಡ ಅವರು ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಂಬರಖೇಡದವರು. ಓದು, ಬರವಣಿಗೆ ಇವರ ಹವ್ಯಾಸವಾಗಿದ್ದು ಅವರ ತುರಂಗ ಬಾಲೆ... ಕತೆ ನಿಮ್ಮ ಓದಿಗಾಗಿ...
ಗರ್ಭ ಗುಡಿಯ ಬಾಗಿಲು ʻದಡ್ ದಡ್ ದಡಲ್ʼ ಎಂದು ಜೋರಾಗಿ ಸಪ್ಪಳವಾದ ದಿನ ಅಮವಾಸ...
ದೂರವೆಂದರೆ ಬಲು ದೂರೇನೂ ಅಲ್ಲಬಿಡು
ಹತ್ತಿರವಿದ್ದ ದೂರವಷ್ಟೇ ಎಂದು ಹೇಳಬೇಡ ಹಂಸ
ಇದು ಇನ್ನೂ ಅಪಾಯ ಎಲುವಿಲ್ಲದ ನನ್ನ ನಾಲಿಗೆ
ವಟವಟ ಒದರುವ ಹೊಂಡದ ಕಪ್ಪೆಯಂತೆ ಹಂಸ
ಪಂಚತಂತ್ರದ ಮೊಲವನು ನೋಡು ಹಿಂಗಾಲಿನ ಸಗತಿ
ಮುಂಗಾಲ ನೋಡಿ ಅಳುತಿದೆ ಹಂಸ
ಅವರವರ ಬುತ್ತಿ ಅವರವರೇ ಉಣ್ಣಬೇಕು
...
ಬಿಕಾರಿ ಬೆಳದಿಂಗಳು ಕತ್ತಲನ್ನು ಕದ್ದು ನೋಡುವ ಹೊತ್ತಿನ್ನು ಆಗಿರಲಿಲ್ಲ. ಎಷ್ಟೇ ಹಗುರ ಹೆಜ್ಜೆ ಹಾಕಿದರೂ ಗಡ್ಡಿ ಮೆಟ್ಟಿನ ಬುಡಕ್ಕೆ ಹೊಡಿಸಿದ್ದ ನಾಲುಗಳ ಕಟ್ ಕಟ್ ಸಪ್ಪಳ. ಬೆದರಿದ ಹೆಣ್ಣು ನಾಯೊಂದು ‘ಗವ್’ ಎಂದು ತೊಡೆಗೆ ಬಾಯಿ ಹಾಕಿತು. ಬೀಡಿಯ ಕಿಡಿ ಕೂತಿದ್ದ ದೋತಿಗೆ ತನ್ನ ...