Story/Poem

ಸಲೀಂ ನದಾಫ್‌

ಡಾ‌ಸಲೀಂ ನದಾಫ ,ವೃತ್ತಿಯಲ್ಲಿ ವೈದ್ಯರು. ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೋಳೆ ಗ್ರಾಮದವರು. 1978 ರ ಜುಲೈ 8 ರಂದು ಜನನ. ಹವ್ಯಾಸಿ ಬರಹಗಾರು. THE WHITE DISCHARGE ; PRIVATE STORIES OF A GOVERNMENT DOCTOR-ಇದು ಅವರ ಪ್ರಥಮ ಕೃತಿ. ಹಲವಾರು ಪತ್ರಿಕೆಗಳಲ್ಲಿ ಇವರ ಕಥೆಗಳು,ಕವನಗಳು, ವೈದ್ಯಕೀಯ ಬರೆಹಗಳು ಪ್ರಕಟವಾಗಿವೆ. ಅಬುಯಾಹ್ಯಾ -ಇವರ ಕಾವ್ಯನಾಮವಾಗಿದೆ.

More About Author

Story/Poem

ನಾಲ್ಕು ಕಾಕತಾಳೀಯ ಕತೆಗಳು

ಕತೆ - ೧ ಆತನ ಹೆಸರು ಜಿತೇಂದ್ರ. ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಹಪಾಠಿ, ಕೇರಿಯ ನಿವಾಸಿ. ಈತನ ಮಹಾನ್ ಕುಡುಕ ತಂದೆ, ಕೇರಿಯಲ್ಲಿ ದನದ ಮಾಂಸ ಮಾರುತ್ತಿದ್ದರು. ತುಂಬಾ ಕಪ್ಪಗಿದ್ದ ಜಿತೇಂದ್ರ, ಯಾವಾಗಲೂ ಸಿನೆಮಾ ನಟರ ಗುಂಗಿನಲ್ಲಿರುತ್ತಿದ್ದ. ಹಿಂದಿ ನಟ ಜಿತೇಂದ್ರನ ಮೇಲ...

Read More...