Story/Poem

ಸ. ರಘುನಾಥ

ಸ. ರಘುನಾಥ ಅವರು ಈ ವರೆಗೂ 8 ಕವನ ಸಂಕಲನಗಳು, 3 ಸಣ್ಣ ಕಥೆಗಳು,  9ಲೇಖನ/ವಿಮರ್ಶೆಗಳ ಕೃತಿ, 3ಮಕ್ಕಳ ಸಾಹಿತ್ಯ, 3ಜಾನಪದ ಸಂಗ್ರಹ ಕೃತಿ, 19 ಅನುವಾದಗಳು , 15ಸಂಪಾದನ ಕೃತಿಗಳನ್ನು ಪ್ರಕಟಿಸಿದ್ದಾರೆ.

More About Author

Story/Poem

ಮಧು ಬಟ್ಟಲ ಸಾಲು

ಸಾಲು ಬಟ್ಟಲುಗಳಿಗೆ ತುಂಬುತಿರುವಳು ಸಾಕಿ ತುಂಬಿದಂತೆಲ್ಲ ಬರಿದಾಗುತಿದೆ ಹೂಜಿ; ಮುಧು ಮುಗಿವ ಚಿಂತೆ ಇಲ್ಲ. ಎಲ್ಲ ಋತುಗಳಲು ಮಧುಶಾಲೆ ಉಗ್ರಾಣ ಭರ್ತಿ. ಕುಡಿದು ಉಳಿಸಿದ ಮದಿರೆ ಮರಳದು ಪಾತ್ರೆಗೆ, ಬಟ್ಟಲು ತೊಳೆದಂತೆ ತೊಳೆಯಲಾಗು ಮದಿರೆ. ಕುಡಿವುದಷ್ಟೆಂದು ತಿಳಿಯದಿರೆ ಆಗುವುದು ...

Read More...

ಹಕ್ಕಿ ಮರಿ

ಅತ್ತತ್ತ ಅತ್ತತ್ತ ಹಕ್ಕಿ ಮರಿ ಹಾರುತ್ತ ಹಾರುತ್ತ ಹಾರುತ್ತ ತಿನ್ನಾಕೇನರ ಸಿಕ್ಕುತ್ತ ಸಿಕ್ಕುತ್ತ ಸಿಕ್ಕುತ್ತ ಅಂತ ಇತ್ತಿತ್ತ ಇತ್ತಿತ್ತ ಹಕ್ಕಿ ಮರಿ ಹಾರುತ್ತ ಹುಡುಕುತ್ತ ಹುಡುಕುತ್ತ ಅಲ್ಲಿ ಅಕ್ಕಿ ಚೆಲ್ಲಿದ್ದ ನೋಡಿ ನೋಡಿ ಹಾರಿ ಹೋಗಿ ಕೊಕ್ಕಿಂದ ಹೆಕ್ಕಿ ಹೆಕ್ಕಿ ...

Read More...

ಜಗಳಗಂಟಿ ಮಲ್ಲಕ್ಕ

ನಲ್ಲಿಯ ಬಳಿಯಲಿ ಜಗಳವ ತೆಗೆದು ಮುನಿಸಿಕೊಂಡಳು ಮಲ್ಲಕ್ಕ ತೊಳೆದ ಬಿಂದಿಗೆ ಸೊಂಟಕ್ಕಿಟ್ಟು ಬಾವಿಗೆ ನಡೆದಳು ಕಾಣಕ್ಕ ಆಳದ ಬಾವಿಯ ತಳದಲಿ ನೀರು ಕಿಲಕಿಲ ನಕ್ಕಿತು ಕೇಳಕ್ಕ ಹಗ್ಗವ ಕಟ್ಟಿ ಬಿಂದಿಗೆ ಇಳಿಸಿ ಬಿಂಕದಿ ಎಳೆದಳು ಮಲ್ಲಕ್ಕ ಮೇಲಕೆ ಬಂದ ಬಿಂದಿಗೆಗಾಗಿ ಬಾಗಿದಳೊಮ್ಮೆಲೆ ನೋ...

Read More...

ಕಣ್ಣು ಚುಚ್ಚದ ಬೆಳಕು

ಅಂತಃಪುರದ ಮಂದ ಬೆಳಕಿನಲ್ಲಿ ಸಿದ್ಧಾರ್ಥನೆದ್ದುದು ಬುದ್ಧ ಕಂಡ. ತೆರೆಯೆ ನಡೆಯೆ ದಾರಿ ಹೆಜ್ಜೆ ಹೆಜ್ಜೆಗೂ ಮುಂದೆ ಮುಂದೆ. ನಡೆಯೆನೆ - ಇರುವೆಗೂ ಎಚ್ಚರಿಲ್ಲ ನೆಲದಾಯಿ ಎದೆಗೆ ವಜನು ಅಲ್ಲ. ಬಾವಲಿಯ ಪಹರೆಯಲಿ ನಡೆದ ಕಾಲಿಗೆ ಸರ್ಪ ಸುತ್ತಿಕೊಳಲಿಲ್ಲ. ಹೇಳದೆಯೆ ಕಾಲಿಗೆ ದಾರಿ ದೂರ ...

Read More...