Story/Poem

ರೂಪ ಹಾಸನ

ರೂಪ ಹಾಸನ ಅವರು ಮೂಲತಃ ಮೈಸೂರಿನವರು. ಕಾವ್ಯ ಮತ್ತು ರೇಖಾಚಿತ್ರ ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಗಳಿಗೆ ಬಟ್ಟಲ ತಿರುವುಗಳಲ್ಲಿ (ಕಿರುಪದ್ಯಗಳ ಸಂಕಲನ)  , ಕಡಲಿಗೆಷ್ಟೊಂದು ಬಾಗಿಲು, ಲಹರಿ ,  ಮಹಿಳೆ ಮತ್ತುಆಧುನಿಕತೆಯ ಸವಾಲುಗಳು,  ಹೇಮಯೊಡಲಲ್ಲಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

More About Author

Story/Poem

ಸಾಕು ನಮಗವನೇ...

ದಮ್ಮಯ್ಯ ನಿಮ್ಮ ಸ್ಥಾವರದ ಮೂರ್ತಿಗಳ ಕತ್ತಲ ಗುಡಿಗಳಲ್ಲೇ ಬಂಧಿಸಿಡಿ ನಮಗೆ ಬೇಕಿಲ್ಲ ಅವನ ಉಸಾಬರಿ. ನಮ್ಮ ಎದೆ ಹಾಲುಗಳಲ್ಲಿ ನಿಯಮಿತ ಜೀವ ಸ್ರಾವಗಳಲ್ಲಿ ನರನಾಡಿಗಳ ಇಂಚಿಂಚಲ್ಲಿ ಈ ಅಪವಿತ್ರ ದೇಹದ ಅಣುಕಣಗಳಲ್ಲಿ ನೀವೇ ಪ್ರತಿಪಾದಿಸಿದ ಸರ್ವಾಂತರ್ಯಾಮಿ ಅವನಿದ್ದಾನೆ! ಮುಟ್ಟು...

Read More...

ಕೊನೆಗೆ ಒಂದಿಷ್ಟು ಪರ್ಸನಲ್...

ನಮ್ಮನ್ನೆಂದೂ ಕಾಣಲಾರದಂತೆ ನಮ್ಮನ್ನೆಂದೂ ಸೋಕಲಾರದಂತೆ ಬಂಧಿಯಾಗಿಸಿದ್ದಾರವನ ಗುಡಿಗಳಲ್ಲಿ. ಪಾಪ! ಕಾಣಲಾರರವರು..... ನಮ್ಮ ಅಶುದ್ಧ ಕಾಯ ನಿತ್ಯ ನದಿಗಳಲ್ಲಿ ಮಿಂದ ನೀರಿನಲ್ಲೇ, ಮಿಯುವ ಅವನು ಸದಾ ಪುಳಕಿತ. ನಮ್ಮ ಕಲುಷಿತ ದೇಹ ನಿತ್ಯ ಉಸಿರಾಡಿದ ಗಾಳಿ ಅವನ ನಾಸಿಕದಿಂದ ...

Read More...

ಕಾಲರುದ್ರನೊಡಲಿನ ಶಿವೆ

            ಪಾದ-1 ಕಥೆಗಳ ನುಂಗುವ ಕಾಲರುದ್ರ ನಿಂತಿದ್ದಾನೆ ಬಟ್ಟಂಬಯಲಲೇ ಕಾಡಿನಗಲ ಬಾಯಿ ತೆರೆದು ನದಿಯುದ್ದ ನಾಲಿಗೆ ಹಿರಿದು ಸಣ್ಣಕಥೆ ದೊಡ್ಡಕಥೆ ಹಿರಿಕಥೆ ಮರಿಕಥೆ ಆ ಕಥೆ ಈ ಕಥೆಗಳ ರಾಶಿ ತಮ್ಮಷ್ಟಕ್ಕೇ ಉರುಳ...

Read More...