Story/Poem

ರಾಮಕೃಷ್ಣ ಕಟ್ಕಾವಲಿ

ಲೇಖಕ ರಾಮಕೃಷ್ಣ ಕಟ್ಕಾವಲಿ ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸುಂಕೇಶ್ವರ ಗ್ರಾಮದವರು. ಎಂ.ಎಸ್.ಸಿ, ಎಂ.ಇಡಿ ಪದವೀಧರರು. ಕತೆ, ಕವನ, ಲೇಖನಗಳನ್ನು ಬರೆಹ ಅವರ ಹವ್ಯಾಸ. ಸಾಹಿತ್ಯ, ವಿಜ್ಞಾನ, ಕ್ರೀಡೆ ಅವರ ಆಸಕ್ತಿಗಳು. ಸ್ವತಃ ಕ್ರೀಡಾ ಪಟುವಾಗಿದ್ದು ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಮತ್ತು ಯೋಗ ತರಬೇತಿಗಳು ಆಯೋಜಿಸುತ್ತಾರೆ‌. ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರಸ್ತಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದಾರೆ.

More About Author

Story/Poem

ಗಜಲ್

ಭವಭಾವಗಳು ಭಕ್ತಿಯಲಿ ನಿನ್ನ ಪಾದಕೆ ಶರಣಾಗಿವೆ ಎತ್ತಿಕೊಂಡರೆ ಬದುಕು ನಾನು, ಹೊಸಕಿದರೆ ಇಲ್ಲವಾಗುವೆ ಕರುಣಾಮಯಿ ಸಾಕಿ, ಮಧು ಪಾತ್ರೆಯ ತುಂಬ ಅಕ್ಷರ ನಿನ್ನ ಹೆಸರಲಿ ಏಸೊಂದು ಪದಕಗಳು ನನ್ನ ಮುಡಿಗೇರಿವೆ ಮನಮಯ್ಥುನದ ಸುಖದ ಕನವರಿಕೆಯಲಿ ಮಯ್ ಬಸಿರು ಗಾಂಧಾರಿ ಸಂಭ್ರಮ ಹೆರಿಗೆಯಲಿ ವೃಶ...

Read More...