Story/Poem

ಮಾನಸ ಕೀಳಂಬಿ

ಪದವಿ ತರಗತಿಗಳಿಗೆ ಕನ್ನಡ ಉಪನ್ಯಾಸಕರಾಗಿ, ತಮಿಳುನಾಡು ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. "ಸಂವಿತ್ ಸಂಶೋಧನಾ ಸಂಸ್ಥೆ"ಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕಾಗಿ ಕಥೆಗಳನ್ನು ರಚಿಸುವ, ಚಟುವಟಿಕೆಗಳನ್ನು ಸಂಯೋಜಿಸುವ ಮತ್ತು ಶಿಕ್ಷಕರಿಗೆ ತರಬೇತಿ ನೀಡುವ ಜವಾಬ್ದಾರಿಯುತ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ನಾಡಿನ ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು, ಕವಿತೆಗಳು ಪ್ರಕಟವಾಗಿವೆ. 

More About Author

Story/Poem

ನದೀ ಮಾತೆ

ಕಿರುಬೆರಳ ಗಾತ್ರದಲಿ। ಜನಿಸಿ ತೊರೆಯೆಂದೆನಿಸಿ। ಲಾಸ್ಯದಲಿ ಬಳುಕಿ ನದಿಯಾಗಿ ಹರಿದು॥ ಗಿರಿ ಕಣಿವೆ ದಾರಿಯೊಳು। ಸಾಗಿದಳು ವೇಗದಲಿ। ತನ್ನ ಪಯಣವನು ಹೆಮ್ಮೆಯಲಿ ನೆನೆದು॥ ನಾ ಬಂದ ಹಾದಿಯಲಿ। ಬೆಳೆದಿರುವ ಪೈರೆನಿತು। ಬದುಕಿದವು ಅಗಣಿತದ ಜೀವಜಾಲ॥ ನಾಳೆಗಳ ಅಂಕುರವ। ತಾಯಾಗಿ ಪೊರೆದಿ...

Read More...