Story/Poem

ಕವಿತಾ ಸಾಲಿಮಠ

ಕವಿತಾ ಸಾಲಿಮಠ ಮೂಲತಃ ಬಾಗಕೋಟೆ ಜಿಲ್ಲೆಯವರು. 1983ರಲ್ಲಿ ಜನಿಸಿದ ಕವಿತಾ ಸದ್ಯ ಬಾಗಲಕೋಟೆಯಲ್ಲಿಯೇ ವಾಸವಾಗಿದ್ದಾರೆ. ಓದುವುದು, ಬರೆಯುವುದು, ಸಿನಿಮಾ ನೋಡುವುದು, ಕವನ, ಗಜಲ್ ವಾಚನ ಮಾಡುವುದನ್ನು ತಮ್ಮ ಹವ್ಯಾಸ ಮಾಡಿಕೊಂಡಿರುವ ಅವರ ಮೊದಲ ಕೃತಿ 'ದರ್ದಿಗೆ ದಾಖಲೆಗಳಿಲ್ಲ' ಮನ್ವಂತರ ಪ್ರಕಾಶನದಿಂದ ಪ್ರಕಟಗೊಂಡಿದೆ.

More About Author

Story/Poem

ತೆವಲು

ಮುಟ್ಟಿನ ಮುದ್ದೆಯಿಂದೆದ್ದ ಪುರುಷನ ಶಿಶ್ನದಲ್ಲಿ ಶಿಷ್ಟತೆ ಇದೆಯೇ? ಜೊಲ್ಲು ಸುರಿಸುವ ಬೀದಿ ನಾಯಿಗಳು ತೀಟೆ ತೀರಿಸಿಕೊಳ್ಳುವ ಇರಾದೆಯಿಟ್ಟು ಆಸೆಯ ಅಮಲಿನಲಿ ಉಂಡಿದ್ದು ಎದೆಯುಬ್ಬಿಸಿ ನಡೆಯುವಾಗ ಕುಪ್ಪಸದೊಳಗಿನ ಮೊಲೆಗಳು ಕಣ್ಣ ಕುಕ್ಕುತ್ತಿವೆಯೇ ? ಹಾಲುಣಿಸಿದ ತುಟಿಯಿನ್ನು ಒಣಗಿ...

Read More...