Story/Poem

ಜಯಶ್ರೀ ದೇಶಪಾಂಡೆ

ಲೇಖಕಿ ಜಯಶ್ರೀ ದೇಶಪಾಂಡೆ  ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. 

More About Author

Story/Poem

ರುಡಾಲಿಯ ಸ್ವಗತ

ಉರಿದ ಊದುಕಡ್ದಿ ಹೆಣೆದ ಹೊಗೆಯ ತೆರೆಹಿಂದೆ ಮಿಣುಕುವ ಒಂಟಿಬತ್ತಿಯ ದೀಪ. ನಡುಗಿ ಅತ್ತಿತ್ತ ವಾಲಿ ತೋರಿದ ಅಂತಿಮ ಸತ್ಯದ ದರ್ಶನ - ನಿಶ್ಚಲವೇಷ್ಟಿತ ಕಳೇಬರ. ಬಾಡಿಗೆಗೆ ತಂದ ಕಣ್ಣೀರಿನೊಡನೆ ಆತ್ಮಕ್ಕೊಂದು ವಿದಾಯದ ಪ್ರಹಸನ. ಯಾರವನು? ಯಾರವಳು, ಯಾರದು, ಇವರ ಬಿಟ್ಟು ಹೋದವರು? ಇಲ್ಲಿದ...

Read More...

ಅಂತರಂಗದ ಕಣ್ಣು

ನಿನಗಿದು ತಿಳಿದಿಲ್ಲ ಅನಿಸಿದರೆ ಈಗಲೀಗ ಹೇಳಿಬಿಡಲೇನು? ನಾ ನಿನ್ನ ಮೂರನೆಯ ಕಣ್ಣು! ನಿನ್ನ ಗತಸ್ಮೃತಿ ಮೆಲುಕುಗಳ ಶತಮಾನದಿಂದೆತ್ತಿ ಕಣ್ಣೆದುರು ಚಾಚಿಬಿಡಬಲ್ಲೆ... ನನ್ನೆದೆಯೊಳಗೆ ಹಿಡಿದಿಟ್ಟ ಲಕ್ಷಕ್ಷಣಕೋಶದಲ್ಲಿವೆ ನಿನ್ನ ಮಸ್ತಿಷ್ಕಭಿತ್ತಿಯ ಪ್ರತಿಬಿಂಬಗಳ ಸಾಲು ಸಾಲು.. ಗರ್ಭಚ...

Read More...

ಯೂಥನೇಶಿಯಾ ಕಾರ್ಪೊರೇಟ್ ಇತ್ಯಾದಿ...

ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. ಪ್ರಸ್ತುತ ಅವರ `ಯೂಥನೇಶಿಯಾ ಕಾರ್ಪೊರೇಟ್ ಇತ್ಯಾದ...

Read More...

ಆ ಬೇಟಿಯ ಈ ಕತಿ

ಎರಡು ಹೆರಳಿನ-ಅರಳುಕಣ್ಣಿನ ಪ್ರಶ್ನೆ ಸಾಲಿಗುತ್ರ ಹೇಳೋ ಸುಭಗ... ಕ್ವಾಟೀ ಹೊರಗಿನ ಕೊತ್ತಳಕ್ಕ ಬಿದ್ದು ನರಳುವ ಕರಿ ಹಸುರು ನೀರೊಳಗಿನ ಪ್ರತಿಬಿಂಬನೇ ಹೇಳು...ನೀ ಮೌನಿ ಯಾಕ? ಗುಂಭದಾಗಿನ ಈ ಗುಪಿತ ಯಾಕ? ಹಸುರು ಕೆಸರಾಗಿ ಕಮಲ ಮಲವಾಗಿ ಈ ಕಾಮಾಟಿಪುರ, ಚಿಲಕ ಜಡ...

Read More...

ಪತ್ರೀಗೌಡ ಮತ್ತು ಬಾಸಿನ ನಾಯಿ

  ಗಡಿಬಿಡಿಯಿಂದ ಓಡಿಬಂದು ನೀಲಿ ಬಿಳಿ ಬಣ್ಣದ ಮೂರಂತಸ್ತಿನ ಕಟ್ಟಡದೊಳಗೆ ಹೊಕ್ಕು ಕಾರ್ಡು ಸ್ವೈಪ್ ಮಾಡಿ ತನ್ನ ಹಾಜರಾತಿಯ ಮುದ್ರೆ ಒತ್ತಿ ಒಳಹೊಕ್ಕುವ ಮುನ್ನ ಆ ಪುಶ್ ಡೋರಿನ ಸ್ಪ್ರಿಂಗ್ ಬಾಗಿಲು ಬೆನ್ನ ಹಿಂದಕ್ಕೆ ಗುದ್ದಿಕೊಳ್ಳದಂತೆ ಜಾಗರೂಕನಾಗಿ ಪುಟುಕ್ಕನೆ ಮುಂದೋಡಿದರೂ ಒಂಬತ್ತು...

Read More...