Story/Poem

ಜಯಲಕ್ಷ್ಮಿ ಪಾಟೀಲ್

ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ಬದುಕು, ಅಲ್ಲಿನ ಸಂಸ್ಕೃತಿಯನ್ನು ಚಿತ್ರಿಸುವ ಅವರ ಕಾದಂಬರಿ ‘ಮುಕ್ಕು ಚಿಕ್ಕಿಯ ಕಾಳು’ 2018ರಲ್ಲಿ ಪ್ರಕಟವಾಯಿತು. ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ 'ಬೇಬಿ'ಯನ್ನು ಕನ್ನಡಕ್ಕೆ ಅನುವಾದಿಸಿದ್ದು 2018ರಲ್ಲಿ ಪ್ರಕಟಗೊಂಡಿದೆ. 

More About Author

Story/Poem

ವರ್ತಮಾನ ಪುರಾತನ 

ಪುರಾತನ ಕಲೆಯಿದು ಕೌದಿ ಹೊಲೆವ ಮಾಟ ಪುರುಸೊತ್ತಿನ ಆಟ ಸಣ್ಣ ದೊಡ್ಡ ತರಾವರಿ ತುಕಡಿಗಳ ರಾಶಿ ಅಡಗಿಸಿಕೊಂಡ ಗಂಟು ಬಿಚ್ಚಿ ನೋಡಿದರೆ ಏನೆಲ್ಲ ಉಂಟು ಎಲ್ಲದರ ಜೊತೆಗೂ ನೆನಪಿನ ನಂಟು ಮುದಿಸೀರೆ ಮದವಳಿದ ಧೋತರ ಜೊತೆಯಾಗಿ ಅಡಿಯ ಪದರಾಗಿ ಹರೆಯದ ಸೀರೆಯದು ಮೇಲ್ಪದರು ನಡುವೆ ಸಿಕ್ಕಿಕೊಂ...

Read More...

ಮಾದಿಯದು ಕತೆಯನ್ನಲೇ

ಹೊರಗೆ ಜಿಟಿ ಜಿಟಿ ಜಿನುಗುವ ಮಳೆ ಹನಿಗೆ ಮೈಯೊಡ್ಡಿ ನಿಂತಿರುವ ಗಾಳಿ ಕೈ ಚಾಚಿ ಅಡುಗೆ ಮನೆಯಲ್ಲಿ ಕಿಟಕಿಯ ಮುಖಾಂತರ ನನ್ನ ಮೈಯನ್ನು ಸೋಕಿ ಪುಳಕಗೊಳಿಸುತ್ತಿರುವಂತೆ, ಮನದಾಳದಲ್ಲಿ ಅಸಂಗತ ಚಿತ್ರವೊಂದು ಪೂರ್ಣರೂಪ ತಾಳಿ ಹೊರಬರಲು ಹವಣಿಸುತ್ತಿತ್ತು. ಹೆರಿಗೆ ನೋವಿನಂತೆ ನನ್ನನ್ನು ಪೀಡಿಸುತ್ತಿತ...

Read More...