Story/Poem

ಹರಿ ನರಸಿಂಹ ಉಪಾಧ್ಯಾಯ

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಿವಾಸಿ ಹರಿ ನರಸಿಂಹ ಉಪಾಧ್ಯಾಯ ಅವರ ತಂದೆ ಪಿ ನಾರಾಯಣ ಉಪಾಧ್ಯಾಯ ಹಾಗೂ ತಾಯಿ ಕೆ ಕಮಲಾಕ್ಷಿ.ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ನಿಮಿತ್ತ ವಾಸವಾಗಿದ್ದು ಸುಮಾರು 24 ವರ್ಷಗಳಿಂದಲೂ ಮಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾವಗೀತೆ, ಕವನ, ಕಥೆ,ಲೇಖನ, ಗಝಲ್, ಮುಕ್ತಕ, ಛಂದೋಬದ್ಧ ಷಟ್ಪದಿ ಮುಂತಾದ ರಚನೆಗಳಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ.

More About Author

Story/Poem

ಇಲ್ಲೂ ಇದ್ದಾರೆಯೇ ಚೋರರು

ಚಿನ್ನ, ಹಣ, ವಸ್ತುಗಳ ಕದಿಯುವ ಕಳ್ಳರಿದ್ದಾರೆ ಎಲ್ಲೆಡೆಗೆ ಅವರ ಮಟ್ಟ ಹಾಕಲೆಂದು ಪೊಲೀಸರೂ ಇದ್ದಾರೆ ಸೊಂಟ ಮುರಿಯಲೆಂದು ಆದರೂ ನಿಂತಿಲ್ಲ ಕಳ್ಳತನ ಇದಕ್ಕೊಂದು ಹೊಸತನ ಬರೆಹಗಳ ಚೋರರಿದ್ದಾರೆ ಅಲ್ಲಲ್ಲಿ ಇಲ್ಲೂ ಇದ್ದಾರೆಯೇ.. ಒಮ್ಮೆ ಹೇಳಿ... ಏಕೆಂದರೆ.. ಶಿವರುದ್ರಪ್ಪನವರ ಕವನಕ...

Read More...

ಸಾಮರಸ್ಯದ ನೇತಾರ 

ಮಹಾಲಿಂಗಪುರವಾಸಿ ಕನ್ನಡದ ವಾಕ್ಚತುರ ಸೂಫಿ ಸಂತರನು ನೆನೆಯಬೇಕು ಭಾವೈಕ್ಯ ಬೆಸೆವಂಥ ಸಾಮರಸ್ಯದ ಹರಿಕಾರ ಇಬ್ರಾಹಿಂ ಸುತಾರಗೆ ನಮಿಸಬೇಕು ಅಲ್ಪವಿದ್ಯಾಭ್ಯಾಸ ಮೇರು ಜ್ಞಾನದ ಶಿಖರ ಕರುನಾಡ ಕಬೀರರೆಮ್ಮ ಹೆಮ್ಮೆ ಧರ್ಮ ಸೂಕ್ಷ್ಮವನರಿತು ಪ್ರವಚನದಿ ಹೊಸೆದು ಮಾನವತೆ ಬೋಧಿಸಿದ ಕೇಳಿರೊ...

Read More...