Story/Poem

ಎಚ್.ಎಸ್. ಮುಕ್ತಾಯಕ್ಕ

ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

More About Author

Story/Poem

ಬೆಡಗಿನ ಇರುಳು ಮಂತ್ರ

ಕವಿತೆ - 1 ಬೆಡಗಿನ ಇರುಳು ಮಂತ್ರ, ಮುಗ್ಧಗೊಳಿಸುವಂತಿತ್ತು. ಹೃದಯ ಮನಸು, ಆ ಕ್ಷಣಗಳಲಿ ಬಂದಿಯಾಗಿದ್ದವು. ಚಂದ್ರ ಆಗಸದಿಂದ ಕೆಳಗಿಳಿದು, ಮರವೇರಿ ಕುಳಿತಿತ್ತು. ಗುಲ್ಮೊಹರ್ ಹೂವಿನೊಡನೆ. ಸಂಭಾಷಿಸುತ್ತ . ನೀನು ಆಗ ನನಗೆ ಮೊದಲಬಾರಿ ಮುತ್ತನಿತ್ತೆ. ಅದು ನಮಗೆ ಅನಿರೀಕ್ಷಿತ, ಸುಂ...

Read More...

ಸ್ವಚ್ಛ ಹಗಲಿನಲ್ಲಿ

ಜಗದ ಕಣ್ ತಪ್ಪಿಸಿ ನಾವು ಓಡಾಡಿದೆವು ಸ್ವಚ್ಛ ಹಗಲಿನಲ್ಲಿ ಗೋಧಿ ತೆನೆಗಳ ಮರೆಯಲ್ಲಿ ಪ್ರೀತಿಸಿದೆವು ಸ್ವಚ್ಛ ಹಗಲಿನಲ್ಲಿ ಜನ್ಮ ಜನ್ಮಾಂತರದಿಂದ ಹಂಬಲಿಸಿ ಕೂಡಿದಂಥಾ ಉತ್ಕಟತೆಯು ಯಾರೊ ನೋಡುವರೆಂಬ ಶಂಕೆಯಲಿ ಆಡಿದೆವು ಸ್ವಚ್ಛ ಹಗಲಿನಲ್ಲಿ ಮಧ್ಯಾಹ್ನ ಬೆಟ್ಟದ ನೆರಳಿನಲಿ ಮಿಡಿಯಿತು ಮಧು...

Read More...