Story/Poem

ಗಾಯತ್ರಿ ಹುಳ್ಳಿ

ಕವಯತ್ರಿ ಗಾಯತ್ರಿ ಕೆಂಚಪ್ಪ ಹುಳ್ಳಿ. ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬೆಟಗೇರಿ ಅಂಚೆಯ ಮೋರನಹಳ್ಳಿಯವರು. ಬಿ.ಎಸ್.ಸಿ. ಪದವೀಧರರು. ಜೀವ ತೇವದ ಭಾವಲೋಕ-ಇವರ ಕವನ ಸಂಕಲನ.

More About Author

Story/Poem

ಗೆಳತಿ

ಬಿತ್ತು ನಿನ್ನ ಮ್ಯಾಲ ನನ್ನ ನೆದರ ಹಾರೆ ಹೋಯ್ತು ನನ್ನ ಖಬರ ಏನು ಹೇಳು ನಿನ್ನ ಹೆಸರ ಕೇಳೆ ನೀನೇ ನನ್ನ ಉಸಿರ ಮಿಂಚಿನಂತೆ ಹೊಳೆವ ಕಣ್ಣ ಬಳ್ಳಿಯಂತೆ ಬಳುಕುವ ನಡು ಸಣ್ಣ ಸಿಹಿಜೇನಿನಂತೆ ತುಟಿಗಳ ಬಣ್ಣ ಅದ ನೋಡಿ ನನ್ನೊಳಗಿಲ್ಲ ನಾನ ಕೆನ್ನೆ ತುಂಬ ಸೇಬು ಹಣ್ಣ ಕಡುಗಪ್ಪು ಕೇಶರಾಶಿ...

Read More...