ಕವಯತ್ರಿ ಗಾಯತ್ರಿ ಕೆಂಚಪ್ಪ ಹುಳ್ಳಿ. ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬೆಟಗೇರಿ ಅಂಚೆಯ ಮೋರನಹಳ್ಳಿಯವರು. ಬಿ.ಎಸ್.ಸಿ. ಪದವೀಧರರು. ಜೀವ ತೇವದ ಭಾವಲೋಕ-ಇವರ ಕವನ ಸಂಕಲನ.
ಜೀವ ತೇವದ ಭಾವಲೋಕ
ಗೆಳತಿ
©2024 Book Brahma Private Limited.