Story/Poem

ಜಿ.ಎನ್. ರಂಗನಾಥ ರಾವ್

 

More About Author

Story/Poem

ಎರಡು ಜೀವ ಹನಿಗಳು

1.ದಿವ್ಯ ಕಾಮ ಲಾರೆನ್ಸನ ಹಾವು ನಮ್ಮಿಬ್ಬರನು ಬಿಗಿಯಾಗಿ ಬಳಸಿ ಎರಡೆಳೆ ನಾಲಿಗೆಯಿಂದ ಅಂಗುಲಂಗುಲ ಮೈಯ್ಯ ನೆಕ್ಕುತ್ತಾ ಹೋದಂತೆ ಪುಳಕಿತ ಅಂಗುಲದಹುಳು ಅತ್ಯುದ್ದಿಷ್ಟ ದಶಾಂಗುಲ ಚಾಚಿ ಒದ್ದಾಡುತ್ತಿತ್ತು ಪರಕಾಯ ಪ್ರವೇಶಕ್ಕೆ. 2. ನಿರೀಕ್ಷೆ ಒಂದು ಸಾವಿನ ಸುದ್ದಿ ಮೊದಲ ಪ...

Read More...

ಸತ್ಯ

ಸತ್ಯವದು ಮೋಹನದಾಸರ ಪ್ರಯೋಗ, ಕಾಮವದು ಹಿಂಸಾ`ರತಿ' ಹಿಂಸೆಯಿಂದಲೆ ಹೊಸ ಸೃಷ್ಟಿ. ಹಿಂಸೆ ಇಲ್ಲದೆ ನವ ಸೃಷ್ಟಿ ಎಂತು ಹೇಳೈ ಸೃಷ್ಟಿಕರ್ತನೆ? ಕಾಮವೆಂಬುದು ಹಿಂಸಾ`ಕಟ್ಟು'ಬಂಧನ. ರತಿಸುಖಸಾರದಿ ಹಡೆಯುವುದೆ ಹಿಂಸಯದೊಂದು ಪ್ರತಿಯನ್ನ, ಈಡಿಪಸ್ಸಿನ ಗೂಢ ಪಾಪ ಲೇಪಿತರು. ...

Read More...

ಕೋವಿಡ್ ಗುಮ್ಮ

(ಪಂಜೆಯವರ ಕ್ಷಮೆ ಕೋರಿ) ಬಂತೈ ಬಂತೈ ಇದೊ ಇದೊ ಬಂತೈ ಗುಡು ಗುಡು ಗುಮ್ಮ ಕೋವಿಡ್ ಗುಮ್ಮ\ ಗಂಟಲನುಬ್ಬಿಸಿ ಕೆಮ್ಮಿಸಿ ದಮ್ಮಿಸಿ ಪುಪ್ಪುಸಗಳ ಕಲುಷಿತಗೊಳಿಸಿ ಎಂಟಿಂಚಿನ ಎದೆ ಝಲ್ಲೆನಿಸಿ ಬಂತೈ ಬಂತೈ ಇದೊ ಇದೊ ಬಂತೈ ಗುಡಗುಡು ಗುಮ್ಮ ಕೋವಿಡ್ ಗುಮ್ಮ ಸುಡುಸುಡು ಜ್ವರ ಫಕಫಕ ಕೆ...

Read More...