Story/Poem

ದೊ.ಚಿ ಗೌಡ

ರೈತಕವಿ ದೊ.ಚಿ ಗೌಡ ಅವರು ಮೂಲತಃ ಮದ್ದೂರು ತಾಲ್ಲೂಕಿನ ಮಂಡ್ಯ ಜಿಲ್ಲೆಯವರು. ಅವರ ಅನೇಕ ಕವನಗಳು ನಿಯತಕಾಲಿಕೆಗಳಲ್ಲಿ, ವಿಶೇಷ ಸಂಚಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ. ಧಾರವಾಹಿಯ ಶೀರ್ಷಿಕೆಗೀತೆ ಮತ್ತು ಸಿನಿಮಾಗಿತೇಗಳ ರಚನೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಅನೇಕ ಕವಿಗೋಷ್ಠಿಗಳಲ್ಲಿಯೂ ಭಾಗವಹಿಸಿರುತ್ತಾರೆ. ಕುವೆಂಪುಶ್ರೀ, ಕುವೆಂಪು ಸಾಹಿತ್ಯ ರತ್ನ, ಸಾಹಿತ್ಯ ಸಿಂಧು ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳು ಸಂದಿರುತ್ತದೆ.

More About Author

Story/Poem

ಅನ್ನದೇವ

ಊರಾಚೆಗಿನ ಹೊರಗೇರಿಯ ಗುಡಿಸಿಲಿನ ಕಂದನ ಕನಸಿನ ಕಣ್ಣಲ್ಲು ನಿನೇ ಜೀವ ದೇವ ಸುಡುವ ನೆಲ ಕಾದನೆತ್ತಿ ತಾಯ್ಮೊಲೆಯ ಹನಿ ಬಿತ್ತಿದ ಹೊಲದ ಕಾಳಿನ ಸಾಲಲ್ಲು ನೀನೆ ತೊಗುತ್ತಿರುವೆ ಮಹಾದೇವ ಅನ್ನಯಿಕ್ಕಿದವರದೆಯ ಮನೆಯ ಸೂರು ಹೆಬ್ಬೆಟ್ಟಿನ ಮಂದಿಯ ಅಕ್ಷರ ತೇರು ಹರಿವ ನೀರು ದೀಪದ ಸಾಲು ಯಂತ್...

Read More...