Story/Poem

ದೀಪದ ಮಲ್ಲಿ (ದೀಪಾ ಕೆ)

ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಕೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. 'ದೀಪದಮಲ್ಲಿ' ಕಾವ್ಯನಾಮದಲ್ಲಿ ಬರವಣಿಗೆಯಲ್ಲಿ ತೊಡಗಿರುವ ಅವರು, ಸಾಹಿತ್ಯ, ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿದವರು. ಹಲವಾರು ಸಾಮಾಜಿಕ ಸಂಘಟನೆಗಳ ಮೂಲಕ ಮಹಿಳೆಯರು, ಮಕ್ಕಳು, ಯುವಜನರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ರೈತರ ಬಲವರ್ಧನೆಗಾಗಿ ಕೆಲಸ ಮಾಡಿದ್ದಾರೆ.

More About Author

Story/Poem

ಕನಕಮೋಹ

ಕನಕ, ಮೊನ್ನೆಯಷ್ಟೇ ಕದ್ದುಬಿಟ್ಟೆ ನಿನ್ನ ಕಂಬಳಿ, ಜೋಳಿಗೆ, ತಂಬೂರ ಖ್ಯಾತಿಗೆ ಮಾರುಹೋದವಳು ನಾ ಹಾಡುತ್ತಾಡುತ್ತಾ ಭ್ರಮೆಯಲ್ಲೆ ಮೈಮರೆತು ದಾರಿ ಕಳೆದವಳು ತಿರುಗಿ ನೋಡಿದರಲ್ಲಿ ಬಯಲಿಗೆ ನೂರು ಕದ ಕದ ಬಿಗಿದ ಸರಪಳಿ ಸರಪಳಿಯ ಬಂಧಿಸಿದ ಬೀಗ ಕದ್ದ ಜೋಳಿಗೆಯ ಒಳಗೊಂದು ಕೀಲಿ...

Read More...