‘ಶಿಶುಗೀತೆ/ ಮಕ್ಕಳ ಕವನ ಗಾಯನ’ ಸ್ಪರ್ಧೆಯ ಫಲಿತಾಂಶ ಪ್ರಕಟ

Date: 20-06-2020

Location: ಬೆಂಗಳೂರು


ಮಕ್ಕಳ ಸಾಹಿತ್ಯ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕ ಆಯೋಜಿಸಿದ್ದ ‘ಶಿಶುಗೀತೆ/ ಮಕ್ಕಳ ಕವನ ಗಾಯನ’ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. 

1 ರಿಂದ 5 ನೇ ತರಗತಿಯ ವಿಭಾಗದ ವಿಜೇತರ ತೀರ್ಪು ಕೆಳಗಿನಂತಿದೆ

ಗಗನ್, ಪೃತ್ವಿಕಾ - ಪ್ರಥಮ, ದಿಯಾ ಹೆಗಡೆ, ಅಮಾನ್ ಮನೋಜ್ - ದ್ವಿತೀಯ ಹಾಗೂ ಭೂಮಿಕ, ಅನ್ಸಿಟಾ -  ತೃತೀಯ

6 ರಿಂದ 8 ನೇ ತರಗತಿಯ ವಿಭಾಗದಲ್ಲಿ: ಲೆನ್ಸಿಟಾ - ಪ್ರಥಮ , ವಿಧಾತ್ರಿ ಮತ್ತು ಸುರಭಿ ಸಾನ್ವಿ ಭಟ್ - ದ್ವಿತೀಯ ಹಾಗೂ ಅಮಿತ್ ಶಾಸ್ತ್ರಿ - ತೃತೀಯ

9 ರಿಂದ ಪಿಯುಸಿ ವಿಭಾಗದಲ್ಲಿ: ಮಾನಸ .ಡಿ - ಪ್ರಥಮ , ಶ್ರೀವಲ್ಲಿ ಸೈದೂರ್ - ದ್ವಿತೀಯ ಹಾಗೂ ಅಪೂರ್ವ - ತೃತೀಯ

‘ದೈವಿಕಾ ದೃತಿ ನಾಯಕ್, ಅನ್ನಿಕಾ ವಿಶ್ರುತಿ ದಿಶಾಹೆಗಡೆ, ಶರಣ್ಯ,ರಕ್ಷಶ್ರೀ, ದೃತಿ ಅಭಿಲಾಶ್, ಜೆನ್ಸಿಟಾ, ಶ್ರೇಯಾ ಭಟ್ ಭಾವನಾ,ಅಮೂಲ್ಯ ಮನೋಜ್ ಅವರ ಕವನಗಳು ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದಿವೆ. 

 

MORE NEWS

ಕನ್ನಡದ ಲೇಖಕಿ, ಭಾರತದ ಮೊದಲ ಅನುವಾದಕಿಗೆ ಸಂದ ವಿಶ್ವದ ಅತ್ಯಂತ ಪ್ರಭಾವಶಾಲಿ ಪ್ರಶಸ್ತಿ

21-05-2025 ಬೆಂಗಳೂರು

ಲಂಡನ್: ದಕ್ಷಿಣ ಭಾರತದ ಸಾಹಿತ್ಯ ಲೋಕ, ಅದರಲ್ಲೂ ಕನ್ನಡ ಸಾಹಿತ್ಯದ ಪಾಲಿಗೆ ಮೇ 20, 2025 ಸುವರ್ಣಾಕ್ಷರದಲ್ಲಿ ಬರೆದಿಡಬೇ...

‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

07-03-2025 ಬೆಂಗಳೂರು

ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...