ಜ್ಞಾನ ವಿಶಾರದೆ ಪುರಸ್ಕಾರಕ್ಕೆ `ಎಲೆಮರಿಯ ಕಾಯಿಗಳು' ಕೃತಿ ಆಯ್ಕೆ

Date: 17-10-2024

Location: ಬೆಂಗಳೂರು


ವಿಜಯನಗರ: ಶ್ರೀ ಉತ್ಸವಾಂಬ ಪ್ರಕಾಶನ ವತಿಯಿಂದ ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ನೀಡಲಾಗುವ ‘ಜ್ಞಾನ ವಿಶಾರದೆ ಸಮ್ಮಾನ್ ಪುಸ್ತಕ ಗೌರವ’ ಪುರಸ್ಕಾರಕ್ಕೆ ಮುತ್ತು ಯ ವಡ್ಡರ ಅವರ ‘ಎಲೆಮರಿಯ ಕಾಯಿಗಳು’ ಕೃತಿ ಆಯ್ಕೆಯಾಗಿದೆ.

ಈ ಪ್ರಶಸ್ತಿಯನ್ನು 2021-2023 ನೇ ಸಾಲಿನ ಪ್ರಕಟಗೊಂಡ ಕೃತಿಗಳಿಗೆ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನ ‘ಜ್ಞಾನ ವಿಶಾರದೆ ಸಮ್ಮಾನ್ ಪುಸ್ತಕ ಗೌರವ’ ಪುರಸ್ಕಾರಕ್ಕೆ ಶಿಕ್ಷಕ, ಸಾಹಿತಿ ಮುತ್ತು ಯ ವಡ್ಡರ ಅವರು ರಚಿಸಿರುವ "ಎಲೆಮರಿಯ ಕಾಯಿಗಳು” ಸಾಧಕರ ಲೇಖನ ಸಂಪಾದನ ಕೃತಿಯು ಆಯ್ಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

MORE NEWS

ಬೆಂಗಳೂರಿನ ಮಹಾನಗರ ಪಾಲಿಕೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಥಮ ಮಹಿಳೆ ಲೀಲಾದೇವಿ; ಶಂಕರ್

17-10-2024 ಬೆಂಗಳೂರು

ಬೆಂಗಳೂರು: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಕನ್ನಡ ಸಾಂಸ್ಕೃತಿಕ ಪರಿ...

ತಂದೆಯ ವಿದ್ವತ್ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ನಾವಡ ಮಾಡುತ್ತಿದ್ದಾರೆ; ಹಂಪನಾ

16-10-2024 ಬೆಂಗಳೂರು

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣ ದತ್ತಿ, ಶೇಷಾದ್ರಿಪುರಂ ಸಂಜೆ ಕಾಲೇಜು ಹಾಗೂ ಗೋಧೂಳಿ ಕನ್ನಡ ಸಂಘ ಮತ್ತು ಮಂಗಳೂರಿನ ಶ...

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ 2023ನೇ ಸಾಲಿನ ಪ್ರಶಸ್ತಿ ಪಟ್ಟಿ ಪ್ರಕಟ

16-10-2024 ಬೆಂಗಳೂರು

ಉತ್ತರ ಕನ್ನಡ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಮಾಡುವ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಪುಸ್ತಕ...