ಕವಿ ಮಹದೇವ ಬಣಕಾರ ಅವರು ವಿಶ್ವ ಬಂಧು ಮರುಳಸಿದ್ಧ ಕಾವ್ಯ ಭಾಮಿನಿ ಷಟ್ಪದಿಯಲ್ಲಿ ಮಹಾಕಾವ್ಯ ರಚಿತವಾಗಿದೆ. ಈ ಕಾವ್ಯದಲ್ಲಿ 22 ಸಂಧಿಗಳು,1264 ನುಡಿಗಳು ಇವೆ. ಸರಳವಾಗಿ ಗದ್ಯರೂಪದಲ್ಲಿ ಕವಿ ಲಿಂಗಾರೆಡ್ಡಿ ಶೇರಿ ಅವರು ಭಾವಾನುವಾದ ಮಾಡಿದ ಕೃತಿ- ವಿಶ್ವಬಂಧು ಮರುಳಸಿದ್ಧ ಕಾವ್ಯ ದರ್ಪಣ. ಮರುಳಸಿದ್ಧರು ಸಂಚರಿಸಿದ ಸ್ಥಳಗಳ ಅಡಿಟಿಪ್ಪಣಿ ಕೊಡಲಾಗಿದೆ.
©2024 Book Brahma Private Limited.