ಖ್ಯಾತ ಲೇಖಕ, ಅನುವಾದಕ ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅವರು ಹ್ವಾನ್ ರುಲ್ಫೋ ಅವರ ಸಮಗ್ರ ಸಾಹಿತ್ಯದ ಕೃತಿಯನ್ನು ‘ಬೆಂಕಿ ಬಿದ್ದ ಬಯಲು ಮತ್ತು ಪೆದ್ರೊ ಪರಾಮೊ ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜಗತ್ತಿನ ಪ್ರಖ್ಯಾತ ಕಾದಂಬರಿಕಾರರ ಪೈಕಿ ಸ್ಪಾನಿಷ್ ಲೇಖಕ ಹ್ವಾನ್ ರುಲ್ಫೋ ಅವರು ಮಹಾ ಕಾದಂಬರಿಕಾರ. ಈತ ಮಾರ್ಕ್ವೆಜ್ ಗೂ ಅವರ ಗುರು ಸಹ ಆಗಿದ್ದ. ಬೆಂಕಿ ಬಿದ್ದ ಬಯಲು ಎಂಬುದು ಆತನ ಕಥಾ ಸಂಕಲನದ ಅನುವಾದ ಹಾಗೂ ‘ಪೆದ್ರೊ ಪರಾಮೊ’ ಕಾದಂಬರಿಯ ಅನುವಾದವಾಗಿದೆ.
©2025 Book Brahma Private Limited.