Published by: ಮಡಿಲು ಪ್ರಕಾಶನ Address: ‘ಮಡಿಲು’, 54/ಇ, 2ನೇ ಅಡ್ಡರಸ್ತೆ, ಬನಶಂಕರಿ 3ನೇ ಹಂತ, 3ನೇ ಫೇಸ್, ೪ನೇ ಬ್ಲಾಕ್, ಕತ್ರಿಗುಪ್ಪೆ, ಬೆಂಗಳೂರು– 560085
Share On
Synopsys
ಪ್ರಸಿದ್ದ ವೈದ್ಯ ಡಾ. ಬಿ.ಟಿ.ರುದ್ರೇಶ್ ವೈದ್ಯಲೋಕಕ್ಕೆ ಚಿರಪರಿಚಿತ.ಅವರ 60 ರ ಸಂದರ್ಭದಲ್ಲಿ ಅವರ ಕುರಿತು ವಿವಿಧ ಕ್ಷೇತ್ರದ ಜನರು ಬರೆದ ಲೇಖನಗಳ ಸಂಗ್ರಹವೇ ಈ ಪುಸ್ತಕ.ಪ್ರಸ್ತುತ ಈ ಪುಸ್ತಕದಲ್ಲಿ ಡಾ.ಚಂದ್ರಶೇಖರ ಕಂಬಾರ, ಡಾ.ಸಿ.ಆರ್.ಚಂದ್ರಶೇಖರ್, ಬೆಳಕು ಕಸ್ತೂರಿ ಶಂಕರ್ ಹೀಗೆ ಹಲವು ಪ್ರಸಿದ್ದ ಲೇಖಕರ ಲೇಖನಗಳಿವೆ. ಟಿ.ಕೆ.ತ್ಯಾಗರಾಜ್ರ ಸಂಪಾದಕೀಯವೂ ಸೇರಿದಂತೆ ಇಲ್ಲಿನ ಎಲ್ಲ ಲೇಖನಗಳೂ ಆಪ್ತವಾಗಿ ಆತ್ತೀಯ ಚಿತ್ರಣ ನೀಡುವುದು ವಿಶೇಷ. ಡಾ. ರುದ್ರೇಶ್ ಅವರನ್ನು ಬಲ್ಲ ಹಾಗೂ ಅವರ ಚಿಕಿತ್ಸೆ ಮತ್ತಿತರೆ ಸ್ವಾರಸ್ಯಕರ ಸಂಗತಿಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
About the Author
ಟಿ.ಕೆ. ತ್ಯಾಗರಾಜ್
ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರು ’ಡೆಕ್ಕನ್ ನ್ಯೂಸ್’ ವೆಬ್ಸೈಟ್ನ ಪ್ರಧಾನ ಸಂಪಾದಕರು. ಪ್ರಜಾವಾಣಿಯಲ್ಲಿ ’ಭಾವಭಿತ್ತಿ’ ಎಂಬ ಅಂಕಣ ಬರೆಯುತ್ತಿದ್ದರು. ಅವರ ’ಭಾವಭಿತ್ತಿಯ ಚಿತ್ರಗಳು’ ಕಥಾ ಸಂಕಲನಕ್ಕೆ ವಸುದೇವ ಭೂಪಾಲಂ (2014) ಪ್ರಶಸ್ತಿ ಸಂದಿದೆ. ...