ಪತ್ತೇದಾರಿ ಇರುವೆ ಕೃತಿಯಲ್ಲಿ ಎರಡು ಭಾಗ ಗಳಿವೆ. ಮೊದಲ ಭಾಗದಲ್ಲಿ 20 ಮಕ್ಕಳ ಕತೆಗಳು ಮತ್ತು ಎರಡನೆಯ ಭಾಗದಲ್ಲಿ ತರಂಗ ವಾರಪತ್ರಿಕೆಗೆ ಬರೆದ ಇಣುಕು ಅಂಕಣದ ಕೆಲವು ಬರಹಗಳು ಇವೆ. ಇಲ್ಲಿನ ಕಥೆಗಳು ಮಕ್ಕಳಿಗೆ ಮನರಂಜನೆ ನೀಡುವುದಲ್ಲದೆ ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತವೆ .ಇಲ್ಲಿನ ಇಣುಕು ಬರಹಗಳು ಮನುಷ್ಯನ ವಿವಿಧ ಮುಖಗಳನ್ನು ಪರಿಚಯಿಸುವುದಲ್ಲದೆ ,ಮನುಷ್ಯನನ್ನು ಚಿಂತನಶೀಲವನ್ನಾಗಿ ಮಾಡುತ್ತದೆ.
©2025 Book Brahma Private Limited.