ಲೇಖಕ ಮಹಾಬಲ ಸೀತಾಳಭಾವಿ ಅವರ ಕೃತಿ ‘ನೂರೆಂಟು ಸುಭಾಷಿತಗಳು’. ಕೃಇಯ ಬಗ್ಗೆ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರು, "ಸುಭಾಷಿತಗಳ ಪುಸ್ತಕಗಳು ಬೇಕಾದಷ್ಟು ಸಿಗುತ್ತವೆ. ಆದರೆ ಅವುಗಳ ಅರ್ಥವನ್ನು ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಹೊಳೆಯಿಸಿಕೊಡುವವರು ಕಡಿಮೆ. ಮಹಾಬಲ ಸೀತಾಳಭಾವಿ ಅಂಥ ಕೆಲಸ ಮಾಡಿದ್ದಾರೆ. ಸುಭಾಷಿತಗಳಿಗೆ ಆಧುನಿಕ ಭಾಷ್ಯ ಬರೆದಿದ್ದಾರೆ. ಎಂದೋ ಬರೆದಿಟ್ಟ ಸತ್ಯವಾಕ್ಯದ ಜೊತೆ ಇಂದಿನ ಗುಳಿಗೆಗಳನ್ನು ಬೆಸೆಯುವ ಸೇತುವೆಯಾಗಿ ಈ ಪುಸ್ತಕ ಇಷ್ಟವಾಗುತ್ತದೆ, ಮುಖ್ಯವಾಗುತ್ತದೆ” ಎಂಬುದಾಗಿ ಹೇಳಿದ್ದಾರೆ.
©2025 Book Brahma Private Limited.