ಲೇಖಕ ವೈ.ಬಿ. ಕಡಕೋಳ ಅವರು ತಮ್ಮ ಗುರುಮಾತೆ ಎಂದೇ ಹೇಳುವ ಲೂಸಿ ಕೆ. ಸಾಲ್ಡಾನಾ ಅವರು ಸಂಗ್ರಹಿಸಿದ ನುಡಿಮುತ್ತುಗಳನ್ನು ಸಂಪಾದಿಸಿದ ಕೃತಿ- ಅಮೃತಧಾರೆ. ಲೂಸಿ ಸಾಲ್ಡಾನಾ ಅವರು ಸಂಗ್ರಹಸಿದ ನುಡಿಮುತ್ತುಗಳ ಸ್ವರೂಪಗಳು ಕೃತಿಯ ಮೌಲ್ಯಗಳನ್ನು ನಿರ್ಧರಿಸುತ್ತಿದ್ದು, ಓದುಗರ ಗಮನ ಸೆಳೆಯುತ್ತದೆ. ಸಾಮಾನ್ಯ ಓದುಗರಿಗೂ, ಇತರರಿಗೂ ಓದಲು ಪ್ರೇರೇಪಿಸುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.
©2025 Book Brahma Private Limited.