ನೋಡುವ ಬೀಡುಗಳು ಪ್ರೇಕ್ಷಣೀಯ ಸ್ಥಳ ಮಾಹಿತಿ ಕೈಪಿಡಿಯಲ್ಲಿ ವಿವಿಧ ಲೇಖಕರ ಮಾಹಿತಿಯಿದೆ. ಈ ಪುಸ್ತಕದಲ್ಲಿ ದಕ್ಷಿಣ ಭಾರತದ ಇಪ್ಪತ್ತೆಂಟು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳ ಬಗೆಗಿನ ಹಿತಮಿತ ಶೈಲಿಯ ಪರಿಚಯ ಲೇಖನಗಳಿಂದ ಕೂಡಿದ, ಸ್ಥಳಿಯರೇ ತಂತಮ್ಮ ಊರು ಕೇರಿಗಳನ್ನು ಓದುಗರಿಗೆ ಆತ್ಮೀಯವಾಗಿ ಪರಿಚಯ ಮಾಡಿಕೊಡುವಂತೆ ರಚಿತಗೊಂಡ ಕಿರುಕೈಪಿಡಿಯೇ ’ನೋಡುವ ಬೀಡುಗಳು’. ಇಲ್ಲಿ ವಿವಿಧ ಸ್ಥಳಗಳ ಬಗೆಗೆ ಮಾಹಿತಿಯಿದೆ. ಅಲ್ಲಿನ ಜನರೇ ಬರೆದ ಕಾರಣ ಸಾರಿಯಾದ ಮಾಹಿತಿಗಳನ್ನು ಈ ಪುಸ್ತಕವು ಒಳಗೊಂಡಿದೆ.
©2025 Book Brahma Private Limited.